Bro. Vishwa - Paramaathma Nannu Naanu lyrics

Featuring ,

Published

0 199 0

Bro. Vishwa - Paramaathma Nannu Naanu lyrics

ಪರಮಾತ್ಮನನ್ನು ನಾನು ಸ್ತುತಿಸುವೆ ಪರಿಶುದ್ದನನ್ನು ನಾನು ಸ್ಮರಿಸುವೆ ಪರಮಾತ್ಮನನ್ನು ನಾನು ಸ್ತುತಿಸುವೆ ಪರಿಶುದ್ದನನ್ನು ನಾನು ಸ್ಮರಿಸುವೆ||೨|| ನನ್ನನ್ನು ನೀನು ಸೃಷ್ಟಿಸಿದೆ ನನಗೆ ಜೀವ ನೀಡಿದೆ ||೨|| ಸೃಷ್ಟಿ ಕರ್ತನೀ ಜೀವವೆ ನಿಮ್ಮನ್ನು ನಾನು ಸ್ಮರಿಸುವೆನು||೨|| || ಪರಮಾತ್ಮನನ್ನು ನಾನು || ಸನ್ಮಾರ್ಗದಲ್ಲಿ ನಾ ನಡೆವೆನು ಸಾಕ್ಷಿಯಾಗಿ ಬಾಳುವೆನು||೨|| ಆಸರೆ ನೀನೆ ಆಶ್ರಯದಾತ ನಿಮ್ಮ ಪಾದ ಸೇವೆ ಮಾಡುವೆನು||೨|| || ಪರಮಾತ್ಮನನ್ನು ನಾನು || ನಿಮ್ಮ ಸುವಾರ್ತೆ ನಾ ಸಾರುತ ನಿನಗೆ ಉರುಗೋಲು ನಾ ಆಗತ||೨|| ನಿನಗಾಗಿ ಎಂದಿಗು ಒಡುವೆನು ನಿನಗಾಗಿ ಎಂದೆಂದು ದುಡಿಯುವೆನು||೨|| || ಪರಮಾತ್ಮನನ್ನು ನಾನು ||

You need to sign in for commenting.
No comments yet.