ಅರಿಶಿಣ ಕುಂಕುಮ ಶೋಭಿತೆ ನೀನು
ನೆನೆದರೆ ಜಗದಲಿ ನಡೆಯದುದೇನು
ಭಾಗ್ಯದ ಬಳೆಗಳ ಭೂಷಿತೆ ನೀನು
ಒಲಿದರೆಯಾಗದ ಅಧ್ನುತವೇನು
ಮಂಗಳಸೂತ್ರೆ ಪರಮಪವಿತ್ರ
ಪಾವನಗಾತ್ರೆ ಪವಾಡಕ್ಷೆಟ್ರೆ
ಓ ಮುತ್ತೈದೆ ಮಾತಾಡೆ ಮುತ್ತೈದೆ (೨) ಮಾತಾಡೆ ಮುತ್ತೈದೆ ||2||
ನಿತ್ಯ ನಿನ್ನ ಲೀಲೆಗಳನ್ನು ಹಾಡಿದೇವು ಪಾಡಿದೇವು
ನಮ್ಮನು ಹೆತ್ತ ಅಮ್ಮನು ಇತ್ತ ಸತ್ಯಗಳಾ ಹೇಳಿದೆವು
ಸರ್ವತ್ರ ಸತ್ಯ ಸಾಕ್ಷಿಗೆ ತಾಯಿ
ನೀನಂತೆ ಬಂದು ನಮ್ಮನು ಕಾಯಿ
ನಿನ್ನಂತೆ ಎಲ್ಲ ಎನ್ನುವತಾಯಿ
ಈ ವಗಟು ಬಿದಿಸೆ ಮಂಗಳದಾಯಿ
ಪುರಾಣವಾಗಲಿ |
ಪುರಾಣವಾಗಲಿ ಪವಾಡವಾಗಲಿ
ಅಸಾದ್ಯವೆನ್ನಲಿ ಅನೂಹ್ಯವೆನ್ನಲಿ
ದೈವವಿಲ್ಲದೆ ಮಾನವ ಸುಳ್ಳಂತೆ ನಿಜವೇನು
ಇದುವೇಯಾದರೆ ನಿನಗೆ ಅಡಿಯೇನು ತಡಿಯೇನು
ಓ ಮುತ್ತೈದೆ ಮಾತಾಡೆ ಮುತ್ತೈದೆ (೨) ಮಾತಾಡೆ ಮುತ್ತೈದೆ ||2||
ವಣುಗೋಮರಗಳ ನಲುಗೂಲತೆಗಳ
ಚಿಗುರಿಸುವೇ ಅರಳಿಸುವೇ
ಓ ತಾಯೇ ಸವದತ್ತಿ ಶಿವಶಕ್ತಿ ಶುಭದಾಯೇ
ಕರುಗೋಚಂದ್ರಣ ಮುಳುಗೂಸುರ್ಯನ
ಮರಳಿಸುವೆ ಬೆಳಗಿಸುವೆ
ಓ ತಾಯೇ ಸವದತ್ತಿ ಶಿವಶಕ್ತಿ ವರದಾಯೇ
ನಮ್ಮಮ್ಮ ದೇವಸಂತಕೆ ತಾಯೇ
ಗ್ರಹತರೆ ಕೈಲಿ ತಿರುಗಿಸೊಮಾಯೆ
ನಿನ್ನಾ ಈ ಹಣೆಯ ಕುಂಕುಮದಂತೆ
ಈ ತಾಯ ಮಗದಕಳೆಯನು ಕಾಯೆ
ಕುಂಕುಮಕಾಶಿ ಕುಂಕುಮಕಾಶಿ ನಿನ್ನಾ ಕ್ಷೇತ್ರ ಕುಂಕುಮಕಾಶಿ
ನೀಡೇ ಒಂದು ಚಿಟಿಕೆ ನಮ್ಮೀ ತಾಯಮೋಗಕೇ
ಜಗದಾಂಬೇ ಹಣೆಯಬಯಲಾದಂತಾ
ಸಂಧರ್ಭ ಒಂದು ತಂದಿಟ್ಟಂತೆ
ಬಳೆಕುಂಕುಮಗಳೆ ನಿನಗೆರವಾಗಿ
ಮುತೈದೆತನಕೆ ಜಪಿಸಿದೆಯಂತೆ
ಕುಂಕುಮವರ್ಷ ಕುಂಕುಮವರ್ಷ ನಿನ್ನಾ ಚರಿತೆಗೆ ಕುಂಕುಮವರ್ಷ
ಪಡೆದೇ ನೀನು ತಣಿದೇ ಆದೇ ರಾಜ ಮುತೈದೇ
ಹೆಣ್ಣನ್ನು ಅರಿತಾ ಓಹೆಣ್ಣೆ ಹೆಣ್ಣಿನ ಹಣೆಗೆ ನೀಕಣ್ಣೀ
ಹೆಣ್ಣನ್ನು ಅರಿತ ಓಹೆಣ್ಣೆ ಹೆಣ್ಣಿನ ಹಣೆಗೆ ನೀಕಣ್ಣೀ | ಅಮ್ಮಾ(2)
ಅಮ್ಮಾ ಎಲ್ಲರ ಅಮ್ಮಾ ಒಎಲ್ಲಮ್ಮಾ
ನಮ್ಮಾ ಅಮ್ಮಾ , ನಿನ್ನಾ ಕ್ಷೇತ್ರದ ಫಲದಿಂದಾಗದಲಮ್ಮಾ
ವಸಂತ ಮಾತೆ ವಸಂತ ಮಾತೆ ಪುಷ್ಪಕಗಾತೆ ಎಲ್ಲಾಮಾ
ಜೋತಿರ್ಮಾತೆ ಜೋತಿರ್ಮಾತೆ ಜೊಸ್ನಾಗಾತೆ ಎಲ್ಲಮ್ಮಾ
ಬಾದಾಮಿಯ ಬನಶಂಕರಿ ಮಾತೆ ಕೊಲ್ಲಾಪುರದ ಅಂಬಿಕೆ
ಶಿರಸಂಗೆ ಕಾಳಿಕಾ ತುಳಜಾಪುರದ ಭವಾನಿಯೇ
ಓ ಮುತ್ತೈದೆ ಮಾತಾಡೆ ಮುತ್ತೈದೆ (೪) ಮಾತಾಡೆ ಮುತ್ತೈದೆ